Title :- Good News to Guest Lecturers from State Government
File Type :- Order
File Language :- Kannada
Which Department :- All
State :-Karnataka
Published Date :- 13/05/2020
File Format :-Pdf
File Size :- 135KB
Number of Pages :- 03
Scanned Copy :- yes
Copy Text :- no
Print Enable :- Yes
Quality :- high
File size Reduced :- no
Password Protected :- No
Passworod Encrypted:- no
Image File Available :- yes
File Vieow Available :- Yes
Download Link Available :- yes
Cost :- No
Personal Use Only

ನಾನು ಕೂಡಾ ಸರ್ಕಾರಿ ಪ್ರೌಢ ಶಾಲೆ ಸವದತ್ತಿಯಲ್ಲಿ ಅತಿಥಿ ಶಿಕ್ಷಕನಾಗಿ ಎರಡು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ.. ಆಗಸ್ಟ್ ತಿಂಗಳಿಂದ ವೇತನ ಪ್ರಾರಂಠಆಗುತ್ತೆ ರೂ.8000/-ರಂತೆ ಅಕ್ಟೋಬರ್ನಲ್ಲಿ ಅರ್ಧ ವೇತನ ಸಿಗುತ್ತೆ, ಮಾರ್ಚ್ ತಿಂಗಳ ವರೆಗೆ ಮಾತ್ರ ವೇತನ ಸಿಗುತ್ತೆ ತದನಂತರದ ದಿನದಲ್ಲಿ ನಮ್ಮ ಗೋಳು ಯಾರು ಕೇಳೋಲ್ಲ.. 6 ತಿಂಗಳಿಗೆ ಒಮ್ಮೆ ದುಡ್ಡಿನ ಮುಖ ನೋಡುವಂತ ಪರಿಸ್ಥಿತಿ ನಮ್ಮದು.. ದುಡಿಯೋದು ಮಾತ್ರ ತಪ್ಪಿಲ್ಲ ಸೌಲà²್ಯಗಳು ಮಾತ್ರ ಸಿಗ್ತಾ ಇಲ್ಲಾ... ಯಾವಾಗ ನಮಗೆ ಅತಿಥಿ ಅನ್ನೋ ಪದದಿಂದ ಮುಕ್ತಿ ದೊರೆಯುತ್ತೆ ಅನ್ನೋದು ಗೊತ್ತಿಲ್ಲ.. ನಮಗೆ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ.. ಸರ್ಕಾರವು ನಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೆ ಅಂತ... ಇಂತಿ ತಮ್ಮ ವಿಶ್ವಾಸಿ... ಅತಿಥಿ ಶಿಕ್ಷಕ..
ReplyDelete