Title :- Today Important Education Related News:28/09-2020
Title :- Today Important Education Related News:28/09-2020
We're sorry but the page you're looking for is unavailable, was renamed or no longer exists.
HomeDo you have any creativity? Its never too early or late to show it!
ಮೊದಲಿಗೆ ನಮಸ್ಕಾರ ಸರ್. ಈ ಶಾಲೆ ಪ್ರಾರಂಭ ಮಾಡುವುದಕ್ಕೆ ಸ್ವಲ್ಪ ಒದ್ದಾಡುತ್ತಿದ್ದಾರೆ. ಆದರೆ ನಾನು ಹೇಳುವುದೇನೆಂದರೆ ಪಟ್ಟಣ ಹಾಗೂ ಹಳ್ಳಿಗಳಲ್ಲಿ ದೊಡ್ಡ ಸಿಟಿ ಗಳಲ್ಲಿ ಶಾಲಾ ಕಾಲೇಜು ಪ್ರಾರಂಭ ಮಾಡಲು ಕಷ್ಟವೆಂದರೆ ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದ್ದಾರೆ ಅಲ್ಲಿರುವ ಸ್ವಲ್ಪ ಮಕ್ಕಳಾದರೂ ಸುರಕ್ಷಿತ ವಾಗಿರಬಹುದು ಎಂಬ ನನ್ನ ಯೋಚನೆ ಆದ್ದರಿಂದ ಸುರಕ್ಷಿತ ಕ್ರಮಗಳೊಂದಿಗೆ ಮುಂಜಾಗ್ರತೆ ವಹಿಸಿ ಶಾಲಾ ಕಾಲೇಜು ಆರಂಭ ಮಾಡುವುದು ನನ್ನ ಒಂದು ಯೋಜನೆ. ಎಲ್ಲರಿಗೂ ವಂದನೆಗಳು.
ReplyDeleteNo don't want sir schools and colleges till January or February
ReplyDeleteStart madi sir
ReplyDeleteI hope it's best to start school as early as possible
ReplyDeleteನಿಮ್ಮ ಈ ನಿರ್ಧಾರ ಸರಿಯಾಗಿದೆ ಸರ್ ಏಕೆಂದರೆ ಯಾವುದೋ ಒಂದು ಕಾರಣಕ್ಕೆ ಹೆದರಿ ಎಲ್ಲವನ್ನೂ ಮುಂದೆ ಹಾಕುತ್ತಾ ಹೊರಟರೆ ಎಲ್ಲ ಮಕ್ಕಳಿಗೆ ತುಂಬಾ ತೊಂದರೆ ಯಾಗುತ್ತದೆ ಅದರಿಂದ ನಾವೆಲ್ಲರೂ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಶಾಲೆ ಗಳನ್ನು ಪ್ರಾರಂಭಿಸುವುದು ಒಳ್ಳೆಯದು ಎಂದು ನನ್ನ ಅನಿಸಿಕೆ .....ನಿಮ್ಮ ಈ ಯೋಚನೆಗೆ ನನ್ನ ಕಡೆಯಿಂದ ಪುರ್ರ್ಣ ಬೆಂಬಲ ವಿದೆ ಧನ್ಯವಾದಗಳುii
ReplyDeleteSir. Please open the school...
ReplyDeleteSir,please open the school
ReplyDeleteಸರ್ ದಯವಿಟ್ಟು ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿ
ReplyDeleteSir please open the school because childrens are getting so retention in home please open the school as soon as possible sir😢😢🙏🙏
ReplyDeleteಇಂದಿನ ಪರಿಸ್ಥಿತಿಯಲ್ಲಿ ಶಾಲೆ ಕಾಲೇಜ್ ಪ್ರಾರಂಭಿಸಿದರೆ ಮಕ್ಕಳಿಗೆ ತೊರೆದು ಆಗಬಹುದು
ReplyDeleteಶಾಲಾ ಕಾಲೇಜು ಪ್ರಾರಂಭಿಸಿದರು ಏನೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಯಾವುದಾದರೂ ಮಗುವಿಗೆ ವೈರಸ್ ತಗುಲಿದರೆ ತುಂಬಾ ಕಷ್ಟವಾಗುತ್ತದೆ ಆದ್ದರಿಂದ ಶಿಕ್ಷಣವನ್ನು ಮುಂದಿನ ವರ್ಷ ಕಲಿಕೆಯ ಬಹುದು ಆದರೆ ಪ್ರಾಣಕ್ಕೆ ಅಪಾಯವಾದರೆ ಆವಾಗ ಯಾರು ಇರುವುದಿಲ್ಲ
ReplyDelete