Title :- Today Important Education Related News:28/09-2020
File Type :- News
File Language :- Kannada
Which Department :- Education
State :-Karnataka
Published Date :- 28/09/2020
File Format :-Pdf
File Size :- 153KB
Number of Pages :-02
Scanned Copy :- yes
Copy Text :- no
Enable :- Yes
Quality :- high
File size Reduced :- no
Password Protected :- No
Passworod Encrypted:- no
Image File Available :- yes
File Vieow Available :- Yes
Download Link Available :- yes
Cost :- No
Personal Use Only
ಮೊದಲಿಗೆ ನಮಸ್ಕಾರ ಸರ್. ಈ ಶಾಲೆ ಪ್ರಾರಂಭ ಮಾಡುವುದಕ್ಕೆ ಸ್ವಲ್ಪ ಒದ್ದಾಡುತ್ತಿದ್ದಾರೆ. ಆದರೆ ನಾನು ಹೇಳುವುದೇನೆಂದರೆ ಪಟ್ಟಣ ಹಾಗೂ ಹಳ್ಳಿಗಳಲ್ಲಿ ದೊಡ್ಡ ಸಿಟಿ ಗಳಲ್ಲಿ ಶಾಲಾ ಕಾಲೇಜು ಪ್ರಾರಂಭ ಮಾಡಲು ಕಷ್ಟವೆಂದರೆ ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದ್ದಾರೆ ಅಲ್ಲಿರುವ ಸ್ವಲ್ಪ ಮಕ್ಕಳಾದರೂ ಸುರಕ್ಷಿತ ವಾಗಿರಬಹುದು ಎಂಬ ನನ್ನ ಯೋಚನೆ ಆದ್ದರಿಂದ ಸುರಕ್ಷಿತ ಕ್ರಮಗಳೊಂದಿಗೆ ಮುಂಜಾಗ್ರತೆ ವಹಿಸಿ ಶಾಲಾ ಕಾಲೇಜು ಆರಂಭ ಮಾಡುವುದು ನನ್ನ ಒಂದು ಯೋಜನೆ. ಎಲ್ಲರಿಗೂ ವಂದನೆಗಳು.
ردحذفNo don't want sir schools and colleges till January or February
ردحذفStart madi sir
ردحذفI hope it's best to start school as early as possible
ردحذفನಿಮ್ಮ ಈ ನಿರ್ಧಾರ ಸರಿಯಾಗಿದೆ ಸರ್ ಏಕೆಂದರೆ ಯಾವುದೋ ಒಂದು ಕಾರಣಕ್ಕೆ ಹೆದರಿ ಎಲ್ಲವನ್ನೂ ಮುಂದೆ ಹಾಕುತ್ತಾ ಹೊರಟರೆ ಎಲ್ಲ ಮಕ್ಕಳಿಗೆ ತುಂಬಾ ತೊಂದರೆ ಯಾಗುತ್ತದೆ ಅದರಿಂದ ನಾವೆಲ್ಲರೂ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಶಾಲೆ ಗಳನ್ನು ಪ್ರಾರಂಭಿಸುವುದು ಒಳ್ಳೆಯದು ಎಂದು ನನ್ನ ಅನಿಸಿಕೆ .....ನಿಮ್ಮ ಈ ಯೋಚನೆಗೆ ನನ್ನ ಕಡೆಯಿಂದ ಪುರ್ರ್ಣ ಬೆಂಬಲ ವಿದೆ ಧನ್ಯವಾದಗಳುii
ردحذفSir. Please open the school...
ردحذفSir,please open the school
ردحذفಸರ್ ದಯವಿಟ್ಟು ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿ
ردحذفSir please open the school because childrens are getting so retention in home please open the school as soon as possible sir😢😢🙏🙏
ردحذفಇಂದಿನ ಪರಿಸ್ಥಿತಿಯಲ್ಲಿ ಶಾಲೆ ಕಾಲೇಜ್ ಪ್ರಾರಂಭಿಸಿದರೆ ಮಕ್ಕಳಿಗೆ ತೊರೆದು ಆಗಬಹುದು
ردحذفಶಾಲಾ ಕಾಲೇಜು ಪ್ರಾರಂಭಿಸಿದರು ಏನೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಯಾವುದಾದರೂ ಮಗುವಿಗೆ ವೈರಸ್ ತಗುಲಿದರೆ ತುಂಬಾ ಕಷ್ಟವಾಗುತ್ತದೆ ಆದ್ದರಿಂದ ಶಿಕ್ಷಣವನ್ನು ಮುಂದಿನ ವರ್ಷ ಕಲಿಕೆಯ ಬಹುದು ಆದರೆ ಪ್ರಾಣಕ್ಕೆ ಅಪಾಯವಾದರೆ ಆವಾಗ ಯಾರು ಇರುವುದಿಲ್ಲ
ردحذف